ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   kk Жыл мезгілі және ауа-райы

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [он алты]

16 [on altı]

Жыл мезгілі және ауа-райы

Jıl mezgili jäne awa-rayı

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. М--а------мез--л-е--: М____ ж__ м__________ М-н-у ж-л м-з-і-д-р-: --------------------- Мынау жыл мезгілдері: 0
M--aw j-l -e-g--d-ri: M____ j__ m__________ M-n-w j-l m-z-i-d-r-: --------------------- Mınaw jıl mezgilderi:
ವಸಂತ ಋತು ಮತ್ತು ಬೇಸಿಗೆಕಾಲ. көк-е----аз, к______ ж___ к-к-е-, ж-з- ------------ көктем, жаз, 0
kö--e-,--az, k______ j___ k-k-e-, j-z- ------------ köktem, jaz,
ಶರದ್ಋತು ಮತ್ತು ಚಳಿಗಾಲ күз -ә-е-қ--. к__ ж___ қ___ к-з ж-н- қ-с- ------------- күз және қыс. 0
k-z---n- ---. k__ j___ q___ k-z j-n- q-s- ------------- küz jäne qıs.
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. Ж-- ыс-ық. Ж__ ы_____ Ж-з ы-т-қ- ---------- Жаз ыстық. 0
J-- ı-tı-. J__ ı_____ J-z ı-t-q- ---------- Jaz ıstıq.
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. Жазда-кү- --рқы-а--т-р---. Ж____ к__ ж_______ т______ Ж-з-а к-н ж-р-ы-а- т-р-д-. -------------------------- Жазда күн жарқырап тұрады. 0
Ja-da k---j----r-p----a-ı. J____ k__ j_______ t______ J-z-a k-n j-r-ı-a- t-r-d-. -------------------------- Jazda kün jarqırap turadı.
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. Жа-д--біз --р-е---ге-д- ------ыз. Ж____ б__ с____________ ұ________ Ж-з-а б-з с-р-е-д-г-н-і ұ-а-а-ы-. --------------------------------- Жазда біз серуендегенді ұнатамыз. 0
J--da --- -e---nd-g-ndi-u----mı-. J____ b__ s____________ u________ J-z-a b-z s-r-e-d-g-n-i u-a-a-ı-. --------------------------------- Jazda biz serwendegendi unatamız.
ಚಳಿಗಾಲದಲ್ಲಿ ಚಳಿ ಇರುತ್ತದೆ. Қы- -уық. Қ__ с____ Қ-с с-ы-. --------- Қыс суық. 0
Q-- sw--. Q__ s____ Q-s s-ı-. --------- Qıs swıq.
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. Қ---а --- н- --ң-ыр-жауады. Қ____ қ__ н_ ж_____ ж______ Қ-с-а қ-р н- ж-ң-ы- ж-у-д-. --------------------------- Қыста қар не жаңбыр жауады. 0
Qı-t---ar -e-j---ır--aw---. Q____ q__ n_ j_____ j______ Q-s-a q-r n- j-ñ-ı- j-w-d-. --------------------------- Qısta qar ne jañbır jawadı.
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. Қыста--із -йде----ған-----ата-ы-. Қ____ б__ ү___ б_______ ұ________ Қ-с-а б-з ү-д- б-л-а-д- ұ-а-а-ы-. --------------------------------- Қыста біз үйде болғанды ұнатамыз. 0
Qı-ta--iz-ü----bo--a-d- u-at-mı-. Q____ b__ ü___ b_______ u________ Q-s-a b-z ü-d- b-l-a-d- u-a-a-ı-. --------------------------------- Qısta biz üyde bolğandı unatamız.
ಚಳಿ ಆಗುತ್ತಿದೆ. Кү---у--. К__ с____ К-н с-ы-. --------- Күн суық. 0
Kün --ı-. K__ s____ K-n s-ı-. --------- Kün swıq.
ಮಳೆ ಬರುತ್ತಿದೆ. Жаң--р--ау---т-р. Ж_____ ж____ т___ Ж-ң-ы- ж-у-п т-р- ----------------- Жаңбыр жауып тұр. 0
Jañb-r ja------r. J_____ j____ t___ J-ñ-ı- j-w-p t-r- ----------------- Jañbır jawıp tur.
ಗಾಳಿ ಬೀಸುತ್ತಿದೆ. Жел -оғы- -ұ-. Ж__ с____ т___ Ж-л с-ғ-п т-р- -------------- Жел соғып тұр. 0
Je---o----t-r. J__ s____ t___ J-l s-ğ-p t-r- -------------- Jel soğıp tur.
ಸೆಖೆ ಆಗುತ್ತಿದೆ. Күн---л-. К__ ж____ К-н ж-л-. --------- Күн жылы. 0
Kün jıl-. K__ j____ K-n j-l-. --------- Kün jılı.
ಸೂರ್ಯ ಪ್ರಕಾಶಿಸುತ್ತಿದ್ದಾನೆ. К-------п -ұ-. К__ ш____ т___ К-н ш-ғ-п т-р- -------------- Күн шығып тұр. 0
Kü- şığıp --r. K__ ş____ t___ K-n ş-ğ-p t-r- -------------- Kün şığıp tur.
ಹವಾಮಾನ ಹಿತಕರವಾಗಿದೆ. Кү- а--қ. К__ а____ К-н а-ы-. --------- Күн ашық. 0
K-- ---q. K__ a____ K-n a-ı-. --------- Kün aşıq.
ಇಂದು ಹವಾಮಾನ ಹೇಗಿದೆ? Б---- а----а-- -а-д--? Б____ а_______ қ______ Б-г-н а-а-р-й- қ-н-а-? ---------------------- Бүгін ауа-райы қандай? 0
B--i- a-a-ra---qanday? B____ a_______ q______ B-g-n a-a-r-y- q-n-a-? ---------------------- Bügin awa-rayı qanday?
ಇಂದು ಚಳಿಯಾಗಿದೆ. Б-гін -уық. Б____ с____ Б-г-н с-ы-. ----------- Бүгін суық. 0
B-g------q. B____ s____ B-g-n s-ı-. ----------- Bügin swıq.
ಇಂದು ಸೆಖೆಯಾಗಿದೆ Б---н -ы-ы. Б____ ж____ Б-г-н ж-л-. ----------- Бүгін жылы. 0
Bügin jılı. B____ j____ B-g-n j-l-. ----------- Bügin jılı.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.